escape clause
ನಾಮವಾಚಕ

ಪಾರುವಾಕ್ಯ; ಒಂದು ಕರಾರು ಯಾ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಇರಬೇಕಾದ ಸಂದರ್ಭ, ಷರತ್ತುಗಳನ್ನು ನಮೂದಿಸುವ ವಾಕ್ಯಾಂಗ.